7th August 2025
ಬಾದಾಮಿ: ಬಾದಾಮಿ ನಗರದಲ್ಲಿ ಇದೇ ತಿಂಗಳು 10 ಆಗಸ್ಟ್ 2025 ರಂದು ಬದಾಮಿ ನಗರದ ಎಪಿಎಂಸಿ ಆವರಣದಲ್ಲಿ ಪುನೀತ್ ಉತ್ಸವ 2025 ಈ ಒಂದು ಕಾರ್ಯಕ್ರಮವನ್ನು ಇಂಡಿಯನ್ ಡಾನ್ಸ್ ಅಕಾಡೆಮಿ ಬಾದಾಮಿ ಅಧ್ಯಕ್ಷರಾದ ಶ್ರೀ ಹನುಮಂತ್ ದೊಡ್ಡಮನಿ ಮತ್ತು ಎಲ್ಲ ಪದಾಧಿಕಾರಿಗಳ ನೇತೃತ್ವದಿಂದ ಪ್ರತಿವರ್ಷದಂತೆ ಈ ವರ್ಷದ ಡ್ಯಾನ್ಸ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಇದರಲ್ಲಿ ಸೋಲೋ ಡ್ಯಾನ್ಸ್ ಮತ್ತು ಗ್ರೂಪ್ ಡ್ಯಾನ್ಸ್ ಗಳ ಪ್ರೈಸ್ ಜೊತೆಗೆ ಅಧೂರಿಯಾದ ಕಾರ್ಯಕ್ರಮ ನಡೆಯಲಿದೆ ಈ ಕಾರ್ಯಕ್ರಮದಲ್ಲಿ ವಿಶೇಷ ಅವಹಾನಿತರಾಗಿ ಕನ್ನಡ ಚಲನಚಿತ್ರ ನಟಿ ತಾರಾ ಮತ್ತು ಶ್ರೀ ಯೋಗೇಶ್ ಲೂಸ್ ಮಾದ ಸೇರಿದಂತೆ ರಾಜಕೀಯ ವ್ಯಕ್ತಿಗಳು ಶ್ರೀರಾಮುಲು ಅವರು ವಿಶೇಷವಾಗಿ ಆಗಮಿಸುತ್ತಿದ್ದಾರೆ ಮತ್ತು ಈ ಕಾರ್ಯಕ್ರಮದಲ್ಲಿ ಎಸ್ ಪಿ ಮೆಲೋಡಿಸ್ ಆರ್ಕೆಸ್ಟ್ರಾ ಜೊತೆ ಸೋಮು ಆರ್ಮಿ ಅವರ ತಂಡದಿಂದ
ಸುಮಧುರ ಸಂಗೀತ ಸಂಜೆ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು ಸರ್ವರಿಗೂ ಸ್ವಾಗತವನ್ನು ಕೋರುತ್ತಾ ಈ ಕಾರ್ಯಕ್ರಮದಲ್ಲಿ ಸೋಲೋ ಡ್ಯಾನ್ಸ್ ಮತ್ತು ಗ್ರೂಪ್ ಡ್ಯಾನ್ಸ್ ಸ್ಪರ್ಧಾರ್ಥಿಗಳು ಎಲ್ಲರೂ ಭಾಗವಹಿಸಿ ಈ ಕಾರ್ಯಕ್ರಮದಲ್ಲಿ ಯಶಸ್ವಿಗೊಳಿಸಲು ಬರುತ್ತಿದ್ದಾರೆ

ಕೊಪ್ಪಳ ಖಾದಿ ಉತ್ಸವ ಮೂರು ದಿನದಲ್ಲಿ ಏಳು ಸಾವಿರ ಜನ ಭೇಟಿ:21.84 ಲಕ್ಷ ವಸ್ತುಗಳು ಮಾರಾಟ